ಜಲ ಯುದ್ದ: ಈ ಆಟವು ಪ್ರಾಚೀನ ಆಟವಾಗಿದೆ. ರಾಜರ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಈ ಆಟವೂ ಒಂದು. ನದಿಯಲ್ಲಿ ಈಜಲು ಹೋದಾಗ ಮಕ್ಕಳು ಆಡುವುದರಿಂದ ಈ ಆಟವನ್ನು ನೀರಿನ ಯುದ್ಧ ಎಂದು ಕರೆಯಲಾಗುತ್ತದೆ. == ಆಡಲು ಎಷ್ಟು ಜನರು ಬೇಕು? == ಇಬ್ಬರು ಆಡುವ ಆಟ == ಆಟವಾಡಲು ಬೇಕಾದ ಸಾಮಾನುಗಳು == ಈ ಆಟಕ್ಕೆ ಯಾವುದೇ ವಸ್ತುಗಳ ಅಗತ್ಯವಿಲ್ಲ == ಆಟವನ್ನು ಹೇಗೆ ಆಡುವುದು? == ಈ ಆಟದಲ್ಲಿ, ಮಕ್ಕಳು ನೀರಿಗೆ ಹಾರಿ ಮುಖಾಮುಖಿಯಾಗಿ ನಿಂತುಕೊಳ್ಳುತ್ತಾರೆ. ಯಾರೋ ಒಬ್ಬರ ಮುಖದ ಮೇಲೆ ನೀರು ಸುರಿಯಲು ಪ್ರಾರಂಭಿಸುತ್ತಾರೆ. ನೀರಿಗೆ ಮೊದಲ ಏಟಿಗೆ ಮುಖ ತಿರುಗಿಸುವವನು ಈ ಆಟದಲ್ಲಿ ಸೋಲುತ್ತಾನೆ. ರಾಜರ ಕಾಲದಲ್ಲಿ ಹೀಗೆಯೇ ಇತ್ತು.. == ಇನ್ನೊಂದು ಭಾಷೆಯಲ್ಲಿ ಆಟದ ಹೆಸರು == ನೀರ ಯುದ್ಧ (ತುಳು) == ಉಲ್ಲೇಖಗಳು ==